*ಈ ರಸ್ತೆಯಲ್ಲಿ ಸಂಚರಿಸುವಾಗ ಬಿದ್ದರೆ ಮುಗಿತು, ಕೈಲಾಸ ಸೇರುವದು ಗ್ಯಾರಂಟಿ*
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಟಕೊಳದಿಂದ ಯರಗಟ್ಟಿವರಗೆ ಮುಖ್ಯ ರಸ್ತೆಯಾದ ಹದಗೆಟ್ಟ ರಸ್ತೆ ಪ್ರಯಾಣಿಕರ ಪರದಾಟ ಕಾಮಗಾರಿ ಆಗೂದು ಯಾವಾಗ ?
ಈ ರಸ್ತೆ ರಾಮದುರ್ಗದಿಂದ ಬೆಳಗಾವಿಕಡೆಗೆ ಹೋಗುವ ಮುಖ್ಯ ರಸ್ತೆಯಾಗಿದೆ ಈ ರಸ್ತೆ ದುರಿಸ್ತಿಲ್ಲದೆ ಹಾಳಾಗಿ ಹೋಗಿದೆ ಮಳೆಯಾದರೆ ಹೇಳುದು ಬೇಡಾ ಮೊದಲೇ ತೆಗ್ಗು ದಿನ್ನು ರಸ್ತೆಯಾಗಿದೆ.
ಇಲ್ಲಿ ಸಾವಿರಾರು ಬೈಕಗಳು, ಬಸ್ಸುಗಳು ದೊಡ್ಡ ದೊಡ್ಡ ವಾಹನಗಳು ಸಂಚರಿಸುತ್ತೆ ಬೆಳ್ಳಿಗೆ ಎದ್ದಕೊಡಲೇ ರೈತರು ಹೊಲ ಗದ್ದೆಗಳಿಗೆ ಹೋಗಬೇಕಾಗುತ್ತೆದೆ ಮತ್ತು ಶಾಲಾ ಮಕ್ಕಳು ಶಾಲೆಗೆ ಹೊಗ ಬೇಕಾಗುತ್ತೆದೆ,ವಯಸ್ಸುಕರು ಬಹಿರದಸೆಗೆ ಹೋಗಬೇಕಾಗುತ್ತೆ.
ರಾಮದುರ್ಗ ಮತ್ತು ಸವದತ್ತಿ ಮತಕ್ಷೇತ್ರದ ಶಾಸಕರು ಸಲ್ಪ ಇತ್ತಕಡೆ ಗಮನ ಹರಸಬೇಕಾಗಿದೆ.
ಈ ಒಂದು ರಸ್ತೆಯಿಂದ ನೂರಾರು ಹಳಿಗಳಿಗೆ ಹೋಗಬೇಕು ಬರಬೇಕು ಯಾರಿಗಾದರೂ ರಾತ್ರಿವೇಳೆ ಆಸ್ಪತ್ರೆಗೆ ಹೋಗುವ ಸಂಧರ್ಭದಲ್ಲಿ ಇಂತಹ ರಸ್ತೆಯಲ್ಲಿ ದೂರಘಟನೆ ಸಂಭವಸಿವುದು 100%ಗ್ಯಾರಂಟಿ ಯಾರಿಗಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ್ ಅಪಘಾತ ಆಯಿತು ಅಂದ್ರೆ ಮೊದಲು ಕರೆದುಕೊಂಡು ಹೋದವರಿಗೆ ಆಸ್ಪತ್ರೆಗೆ ಸೇರಸಬೇಕು ಅಂತಾ ರಸ್ತೆ ಈದು ಈಗಲಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಚ್ಛೆತಕೊಳ್ಳತಾ ಎಂಬೋದನ್ನು ಕಾದನೋಡಬೇಕು.
