*ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವು*
ಸವದತ್ತಿ ತಾಲೂಕಿನ ಹಿಟ್ಟಣಗಿ ಗ್ರಾಮದ ಸರ್ವೇ ನಂಬರ್ 73 ರ ಹೊಲದಲ್ಲಿ ರವಿವಾರ ಸಂಜೆ 4:30ಕ್ಕೆ ಗಂಗವ್ವ ಚಂದ್ರಶೇಖರ ಜೀರಿಗವಾಡ, ಕಲಾವತಿ ವಿರೂಪಾಕ್ಷಪ್ಪ ಜೀರಿಗವಾಡ, ಇವರು ಹೊಲದಲ್ಲಿ ಮೇವು ಮಾಡಿಕೊಂಡು ಮನೆಗೆ ವಾಪಸ್ ಬರುವಾಗ ಸಿಡಿಲು ಬಡಿದು ಸ್ಥಳದಲ್ಲಿ ಸಾವಿಗಿಡಾಗಿದ್ದಾರೆ. ಎಂದು ಗುರುತಿಸಲಾಗಿದೆ

ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
