ಸವದತ್ತಿ : ತಾಲೂಕಿನ ಇಂಚಲ ಪಿಡಿಓ ಮಲ್ಲಪ್ಪ ಹಾರೋಗೊಪ್ಪ ಈತ ಟಿ ಎಚ್ ಓ ಶ್ರೀಪಾದ ಸಬನಿಸ ಅವರ ಜೊತೆ ಕರ್ತವ್ಯ ನಲ್ಲಿ ನಡೆಸಿದ ಅಸಭ್ಯ ವರ್ತನೆ ಖಂಡಿಸಿ ಸೊಮವಾರ ತಾಲೂಕಿನ ಎಲ್ಲ ಅರೋಗ್ಯ ಕೇಂದ್ರ ಗಳನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಿ ತಹಶೀಲ್ದಾರ್ ಎಮ್.ಎನ್. ಹೆಗ್ಗನ್ನವರ ಅವರಿಗೆ ಮನವಿ ಸಲ್ಲಿಸಲಾಯಿತು.
