*ವಕ್ಪ ತಿದ್ದುಪಡೆ ವಿರೋಧಿಸಿ SDPI ವತಿಯಿಂದ ಸವದತ್ತಿಯಲ್ಲಿ ಶುಕ್ರವಾರ ಪ್ರತಿಭಟನೆ*
*ಸವದತ್ತಿ* ಒಕ್ಕೂಟ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿಯಾಗಿ ವಕ್ಫ ತಿದ್ದುಪಡಿ ಮಸೂದೆ 2024 ಜಾರಿಗೆ ತರಲು ಹೊರಟಿದ್ದು, ಇದನ್ನು ವಿರೋಧಿಸಿ ಸೆಪ್ಟೆಂಬರ್ 13 ರಂದು ಶುಕ್ರವಾರ ಮುಂಜಾನೆ 11:00 ಗಂಟೆಗೆ ಸವದತ್ತಿ ಎಸ್.ಎಲ್.ಓ ಕ್ರಾಸ್ ಇಂದ ತಹಶೀಲ್ದಾರ ಕಾರ್ಯಾಲಯ ವರೆಗೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI ) ಸವದತ್ತಿ ತಾಲೂಕ ವತಿಯಿಂದ, ಬೃಹತ್ ಪ್ರತಿಭಟನೆ ನಡೆಯಲಿದೆ. ಎಂದು ಕೌನ್ಸಲಿಂಗ ಸದಸ್ಯ ತಾಹೀರ ಶೇಖ ಪ್ರಕಟಣೆಯಲ್ಲಿ ತಿಳಿಸಿದರು.
.
