*ಬೆಳಗಾವಿಯಲ್ಲಿ ಹಳಿತಪ್ಪಿ ಪಲ್ಟಿಯಾದ ಗೂಡ್ಸ್ ರೈಲಿನ ಡಬ್ಬಿಗಳು, ತಪ್ಪಿದ ಬಾರಿ ಅನಾಹುತ!*
ಬೆಳಗಾವಿ ಮಿಲಿಟರಿ ಮಹಾದೇವ ಟೆಂಪಲ್ ಬಳಿ ಸಂಭವಿಸಿದ ಘಟನೆ
ಘಟನೆಯಲ್ಲಿ ಯಾವುದೇ ರೀತಿ ಪ್ರಾಣಹಾನಿ ಸಂಭವಿಸಿಲ್ಲ
ಜಿಂದಾಲ್ ದಿಂದ ಮಿರಜ್ ಕಡೆಗೆ ಹೊರಟಿದ್ದ ಗೂಡ್ಸ್ ರೈಲು
ಕಬ್ಬಿನದ ಅದಿರು ತೆಗೆದುಕೊಂಡು ಹೋಗುವಾಗ 7.30ಕ್ಕೆ ಸಂಭವಿಸಿದ ಅವಘಡ
ಪ್ಲಾಟಫಾರ್ಮ್ ಬದಲಿಸುವಾಗ ಹಳ್ಳಿತಪ್ಪಿ ಉರುಳಿಬಿದ್ದ ರೈಲಿನ ಡಬ್ಬಿಗಳು
ಸ್ಥಳಕ್ಕೆ ಬೆಳಗಾವಿ ರೈಲ್ವೆ ಪೊಲೀಸರು ಭೇಟಿ,ಪರಿಶೀಲನೆ
